overvoltage ಓವರ್‍ವೋಲ್ಟಿಜ್‍
ನಾಮವಾಚಕ

(ವಿದ್ಯುದ್ವಿಜ್ಞಾನ) ಅತಿವೋಲ್ಟತೆ; (ಎಲೆಕ್ಟ್ರೋಡಿನಲ್ಲಿ ಅಯಾನು ವಿಸರ್ಜಿಸಲು ಸಮತೋಲನ ವಿಭವದ ಮೇಲೆ ಬೇಕಾಗುವ) ಹೆಚ್ಚಿನ ವೋಲ್ಟತೆ.