overview ಓವರ್‍ವ್ಯೂ
ನಾಮವಾಚಕ

ಸ್ಥೂಲ ಸಮೀಕ್ಷೆ; ಒಂದು ಕ್ಷೇತ್ರ, ಕಾರ್ಯಕ್ರಮ, ಅಧ್ಯಯನ, ಮೊದಲಾದವುಗಳ ಸಾಮಾನ್ಯ ಅವಲೋಕನ.