overvalue ಓವರ್‍ವ್ಯಾಲ್ಯೂ
ಸಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ overvalues; ಭೂತರೂಪ ಮತ್ತು ಭೂತಕೃದಂತ overvalued; ವರ್ತಮಾನ ಕೃದಂತ. overvaluing).
  1. ಮಿತಿಮೀರಿದ ಬೆಲೆಕಟ್ಟು; ಅತಿಮೌಲ್ಯಕೊಡು.
  2. ವಿಪರೀತ ಮಹತ್ವ ಕೊಡು; ಅತಿಯಾದ ಭಾವನೆ, ಅಭಿಪ್ರಾಯ ಹೊಂದಿರು: he overvalues himself ಅವನು ತನಗೆ ತಾನೇ ಅತಿ ಮಹತ್ವ ಕೊಟ್ಟುಕೊಳ್ಳುತ್ತಾನೆ.