overtrump ಓವರ್‍ಟ್ರಂಪ್‍
ಸಕರ್ಮಕ ಕ್ರಿಯಾಪದ

(ಇಸ್ಪೀಟು) ಮೇಲಿನ ತುರುಪು ಹಾಕು; ಉಳಿದವರೆಲ್ಲ ಹಾಕಿದ ತುರುಹನ್ನು ಮೀರಿದ ತುರುಹು ಹಾಕು.