overtrain ಓವರ್‍ಟ್ರೇನ್‍
ಸಕರ್ಮಕ ಕ್ರಿಯಾಪದ

ಸಾಮರ್ಥ್ಯ ಕುಂದುವಂತೆ ವಿಪರೀತ (ವಿಶೇಷವಾಗಿ ಕ್ರೀಡಾ) ಶಿಕ್ಷಣ ಕೊಡು; ಅತಿಯಾಗಿ ತರಬೇತಿ ಕೊಡು.

ಅಕರ್ಮಕ ಕ್ರಿಯಾಪದ

ಅತಿಯಾಗಿ (ವಿಶೇಷವಾಗಿ ಕ್ರೀಡಾ) ಶಿಕ್ಷಣ ಪಡೆ.