overtrade ಓವರ್‍ಟ್ರೇಡ್‍
ಸಕರ್ಮಕ ಕ್ರಿಯಾಪದ

(ತನ್ನ ಬಂಡವಾಳಕ್ಕಿಂತ ಯಾ ಮಾರುಕಟ್ಟೆಯ ಅಗತ್ಯಕ್ಕಿಂತ) ಮೀರಿ ವ್ಯಾಪಾರ ನಡೆಸು; ಅತಿ ವ್ಯಾಪಾರ ಮಾಡು.