overtone ಓವರ್‍ಟೋನ್‍
ನಾಮವಾಚಕ
  1. (ಸಂಗೀತ) ಅಧಿಸ್ವರ; ತಂತಿ, ಕೊಳಲು, ಮೊದಲಾದವುಗಳಿಂದ ಹೊರಡುವ ಪ್ರಧಾನನಾದವನ್ನು ಮೀರಿ ಗೌಣವಾಗಿ ಕೇಳಿಸುವ ಉಚ್ಚಸ್ವರ.
  2. (ರೂಪಕವಾಗಿ) ವ್ಯಂಜನೆ; ಧ್ವನಿ; ಸೂಚನೆ; ವ್ಯಂಗ್ಯಾರ್ಥ; ಸೂಚ್ಯಾರ್ಥ: aesthetics with philosophical overtones ತಾತ್ತ್ವಿಕ ಧ್ವನಿಗಳುಳ್ಳ, ಸೂಚನೆಗಳುಳ್ಳ ಕಲಾಮೀಮಾಂಸೆ; ತಾತ್ತ್ವಿಕ ಅರ್ಥವೊಂದನ್ನು ಸೂಚಿಸುವ ಕಲಾಮೀಮಾಂಸೆ.