overtness ಓವರ್ಟ್‍ನಿಸ್‍
ನಾಮವಾಚಕ

ಪ್ರಾಕಟ್ಯ; ಪ್ರಕಟತೆ; ಬಹಿರಂಗವಾಗಿರುವಿಕೆ; ಕಣ್ಣಿಗೆ ಕಾಣುವಂತೆ, ಮುಚ್ಚುಮರೆಯಿಲ್ಲದೆ–ಇರುವಿಕೆ ಯಾ ಮಾಡುವಿಕೆ.