overtire ಓವರ್‍ಟೈಅರ್‍
ಸಕರ್ಮಕ ಕ್ರಿಯಾಪದ

ಅತಿಯಾಗಿ ದಣಿಸು ಯಾ (ತನ್ನನ್ನೇ) ದಣಿಸಿಕೊ: he overtires himself by working long hours ದೀರ್ಘಕಾಲ ಕೆಲಸಮಾಡಿ ಅವನು ತನ್ನನ್ನು ಬಳಲಿಸಿಕೊಳ್ಳುತ್ತಾನೆ.

ಅಕರ್ಮಕ ಕ್ರಿಯಾಪದ

ದಣಿದು ಹೋಗು; ಬಳಲಿಹೋಗು: he overtires very easily ಅವನು ಬಹು ಸುಲಭವಾಗಿ ದಣಿದು ಹೋಗುತ್ತಾನೆ; ಅವನು ಅತಿ ಸ್ವಲ್ಪ ಕೆಲಸದಿಂದಲೇ ಯಾ ಅತಿ ಕಡಮೆ ಕಾಲ ಕೆಲಸ ಮಾಡುವುದರಿಂದಲೇ ಬಳಲಿ ಹೋಗುತ್ತಾನೆ.