overthrust ಓವರ್‍ತ್ರಸ್ಟ್‍
ನಾಮವಾಚಕ

(ಭೂವಿಜ್ಞಾನ) ಮೇಲ್ಚಾಚು; ಅಧಿಪ್ರಸರ; ಭಂಜನ ತಲಕ್ಕೂ ಹಾರಿಜಕ್ಕೂ ಬಹುಕಡಿಮೆ ಕೋನವಿರುವ ಸ್ತರಭಂಗ; ಸ್ತರಭಂಗದ ಒಂದು ಪಕ್ಕದ (ಮುಖ್ಯವಾಗಿ ಕೆಳ) ಸ್ತರಗಳು ಅದರ ಎದುರು ಪಕ್ಕದ ಸ್ತರಗಳ ಮೇಲೆ ಚಾಚುವುದು, ನುಗ್ಗುವುದು.