overtax ಓವರ್‍ಟ್ಯಾಕ್ಸ್‍
ಸಕರ್ಮಕ ಕ್ರಿಯಾಪದ
  1. ಅತಿಯಾಗಿ ತೆರಿಗೆ ಹಾಕು; ಮಿತಿಮೀರಿದ ತೆರಿಗೆ ಹೊರಿಸು; ವಿಪರೀತ ತೆರಿಗೆ ವಿಧಿಸು.
  2. (ರೂಪಕವಾಗಿ) (ವ್ಯಕ್ತಿಯ ಪರಮಾವಧಿ ಶಕ್ತಿ, ಸಹನೆ, ಮೊದಲಾದವನ್ನು) ಮೀರು; ಮೀರಿ ಹೋಗು: overtax one’s own strength ತನ್ನ (ಪರಮಾವಧಿ) ಶಕ್ತಿಯನ್ನು ಮೀರಿ ಹೋಗು; ಒಬ್ಬನ ಶಕ್ತಿಯ ಎಲ್ಲೆಯನ್ನು ದಾಟು.