overtask ಓವರ್‍ಟಾಸ್ಕ್‍
ಸಕರ್ಮಕ ಕ್ರಿಯಾಪದ
  1. ವಿಪರೀತ ಕೆಲಸ ಹೇರು; ಅತಿಯಾದ ಕೆಲಸದ ಹೊರೆಯನ್ನು ಹೊರೆಸು.
  2. ವಿಪರೀತ ಹೊರೆಯ ಯಾ ಭಾರದ ಕೆಲಸವಾಗು: this workload would overtask any constitution ಈ ಕೆಲಸದ ಹೊರೆ ಎಂತಹ ದೃಢಕಾಯನಾದವನಿಗೂ ಅತಿ ಹೊರೆಯಾಗುವಂಥಹುದು.