overt ಓವರ್ಟ್‍
ಗುಣವಾಚಕ

ಪ್ರಕಟ; ಕಣ್ಣಿಗೆ ಕಾಣುವಂತಿರುವ, ತೆರೆದಿಟ್ಟಿರುವ ಯಾ ತಿಳಿವಳಿಕೆಗೆ ಬರುವಂತಿರುವ; ಗೋಚರವಾದ ಯಾ ವ್ಯಕ್ತವಾದ; ಬಹಿರಂಗವಾದ; ಮುಚ್ಚುಮರೆ ಇಲ್ಲದೆ ಮಾಡಿದ; ಗುಪ್ತವಾಗಿಲ್ಲದ: overt hostility ವ್ಯಕ್ತವಾದ ಹಗೆತನ.

ಪದಗುಚ್ಛ

market overt (ಬಂದವರಿಗೆಲ್ಲ ಸರಕುಗಳನ್ನು ಮಾರಾಟ ಮಾಡುವುದಕ್ಕಾಗಿ ಏರ್ಪಡಿಸಿರುವ) ಬಹಿರಂಗ ಮಾರುಕಟ್ಟೆ.