See also 2oversupply
1oversupply ಓವರ್‍ಸಪ್ಲೈ
ಸಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ oversupplies; ಭೂತರೂಪ ಮತ್ತು

ಅತಿಯಾಗಿ ಒದಗಿಸು; ವಿಪರೀತ ಸರಬರಾಜು ಮಾಡು.

See also 1oversupply
2oversupply ಓವರ್‍ಸಪ್ಲೈ
ನಾಮವಾಚಕ

ಅತಿಯಾದ ಸರಬರಾಜು; ಬೇಕಾದುದಕ್ಕಿಂತ ಮೀರಿದ ಸರಬರಾಜು.