oversubtle ಓವರ್‍ಸಟ್‍ಲ್‍
ಗುಣವಾಚಕ

ಅತಿ ಸೂಕ್ಷ್ಮವಾದ; ಸೂಕ್ಷ್ಮಾತಿಸೂಕ್ಷ್ಮವಾದ; ಸರಳ ಯಾ ಸ್ಪಷ್ಟವಾಗಿರದ: an oversubtle distinction ಸೂಕ್ಷ್ಮಾತಿ ಸೂಕ್ಷ್ಮ ತಾರತಮ್ಯ.