oversubscription ಓವರ್‍ಸಬ್‍ಸ್ಕ್ರಿಪ್‍ಷನ್‍
ನಾಮವಾಚಕ

ಅತಿ ಚಂದಾ; (ವಸ್ತು ಮೊದಲಾದವುಗಳ ವಿಷಯದಲ್ಲಿ) ಮಾರಾಟಕ್ಕಿರುವುದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಸಲ್ಲಿಸಿದ ಹಣ ಯಾ ಮೀರಿ ಕೊಟ್ಟ ಚಂದಾ, ದೇಣಿಗೆ.