oversubscribed ಓವರ್‍ಸಬ್‍ಸ್ಕ್ರೈಬ್ಡ್‍
ಗುಣವಾಚಕ

(ಮಾರಾಟಕ್ಕೆ ಇಟ್ಟ ವಸ್ತು ಮೊದಲಾದವುಗಳ ವಿಷಯದಲ್ಲಿ) ಲಭ್ಯವಾಗಿರುವುದಕ್ಕಿಂತ ಹೆಚ್ಚಿನ ಮೊತ್ತಕ್ಕೆ ವಂತಿಗೆ ಯಾ ಚಂದಾ ಸಂಗ್ರಹವಾಗಿರುವ: the issue was oversubscribed ಹೊರಡಿಸಿದ ಬಂಡವಾಳಪತ್ರಕ್ಕೆ ಅತಿಯಾಗಿ ಚಂದಾ ಸಂಗ್ರಹವಾಯಿತು.