oversubscribe ಓವರ್‍ಸಬ್‍ಸ್ಕ್ರೈಬ್‍
ಸಕರ್ಮಕ ಕ್ರಿಯಾಪದ

ಕೇಳಿದ್ದಕ್ಕಿಂತ ಹೆಚ್ಚು ಹಣ ಸಲ್ಲಿಸು; ಹೆಚ್ಚು ವಂತಿಗೆ ನೀಡು; ಹೆಚ್ಚು ಚಂದಾ ಕೊಡು: the charity was oversubscribed ಆ ಧರ್ಮಕಾರ್ಯಕ್ಕಾಗಿ ಅಗತ್ಯವಾದದ್ದಕ್ಕಿಂತ ಹೆಚ್ಚಾಗಿ ಚಂದಾ ದೊರೆಯಿತು, ವಸೂಲಾಯಿತು.