overstuff ಓವರ್‍ಸ್ಟಹ್‍
ಸಕರ್ಮಕ ಕ್ರಿಯಾಪದ

ಮಿತಿಮೀರಿ ತುರುಕು; ವಿಪರೀತ ತುಂಬು; ಅಗತ್ಯಕ್ಕಿಂತಲೂ ಹೆಚ್ಚಾಗಿ ತುರುಕು: overstuff one’s bag ತನ್ನ ಚೀಲಕ್ಕೆ (ವಸ್ತುವನ್ನು) ಅತಿಯಾಗಿ ತುರುಕು.