overstudy ಓವರ್‍ಸ್ಟಡಿ
ಸಕರ್ಮಕ ಕ್ರಿಯಾಪದ
  1. ಅತಿಯಾಗಿ ಓದು, ವ್ಯಾಸಂಗ ಮಾಡು, ಅಧ್ಯಯನ ಮಾಡು; ಅಗತ್ಯವಾದುದಕ್ಕಿಂತ ಯಾ ಅಪೇಕ್ಷಣೀಯವಾದುದಕ್ಕಿಂತ ಹೆಚ್ಚಿಗೆ ಓದು.
  2. (ಆತ್ಮಾರ್ಥಕ) ಅತಿಯಾಗಿ ಓದಿ ಆರೋಗ್ಯ ಮೊದಲಾದವನ್ನು ಕಳೆದುಕೊ, ಕೆಡಿಸಿಕೊ.
  3. ಅತಿಯಾಗಿ ಅರ್ಥ ಕಲ್ಪಿಸು: he overstudied the letter for hidden meanings ಆ ಕಾಗದವನ್ನು ಅವನು ಅದರಲ್ಲಿ ಅಡಗಿರಬಹುದಾದ ಅರ್ಥಗಳನ್ನು ಕಂಡುಹಿಡಿಯುವ ಸಲುವಾಗಿ ಅತಿಯಾಗಿ ಓದಿದ.