overstring ಓವರ್‍ಸ್ಟ್ರಿಂಗ್‍
ಸಕರ್ಮಕ ಕ್ರಿಯಾಪದ
  1. (ಸಂಗೀತ) ಪಿಯಾನೋವಿನ ಮಂದ್ರಸ್ಥಾಯಿಯ ತಂತಿಗಳು ತಾರಸ್ಥಾಯಿಯ ತಂತಿಗಳ ಮೇಲೆ ಕೋಸೆಯಾಗಿ ಹಾಯುವಂತೆ ಅಳವಡಿಸು.
  2. (ಬಿಲ್ಲುಗಾರಿಕೆ) ಬಿಲ್ಲಿನ ಹೆದೆಯನ್ನು ಅತಿ ಬಿಗಿಯಾಗಿ ಎಳೆದುಕಟ್ಟು.