See also 2overstrike
1overstrike ಓವರ್‍ಸ್ಟ್ರೈಕ್‍
ಸಕರ್ಮಕ ಕ್ರಿಯಾಪದ

(ನಾಣ್ಯಶಾಸ್ತ್ರ) ಮುದ್ರಿತ ನಾಣ್ಯದ ಮೇಲೆ ಹೊಸ ಲಾಂಛನ, ಮೌಲ್ಯ, ಮೊದಲಾದವನ್ನು ಮುದ್ರಿಸು, ಟಂಕಿಸು.

See also 1overstrike
2overstrike ಓವರ್‍ಸ್ಟ್ರೈಕ್‍
ನಾಮವಾಚಕ

ಮರುಟಂಕಿತ ನಾಣ್ಯ; ಹಿಂದಿನ ಮುದ್ರಣವನ್ನು ಕೆಡಿಸದೆ ಅದರ ಮೇಲೆ ಹೊಸ ಲಾಂಛನ ಮೊದಲಾದವನ್ನು ಮುದ್ರಿಸಿದ ನಾಣ್ಯ.