overstrict ಓವರ್‍ಸ್ಟ್ರಿಕ್ಟ್‍
ಗುಣವಾಚಕ

ಅತಿ ಕಟ್ಟುನಿಟ್ಟಾದ; ಅತಿನಿಷ್ಠುರ; ನಿಯಮಗಳಿಗೆ ಮಿತಿಮೀರಿ ಕಟ್ಟು ಬಿದ್ದಿರುವ: an overstrict schoolmaster ಅತಿಕಟ್ಟುನಿಟ್ಟಾದ, ಅತಿಶಿಸ್ತಿನ–ಉಪಾಧ್ಯಾಯ.