overstretched ಓವರ್‍ಸ್ಟ್ರೆಚ್ಟ್‍
ಗುಣವಾಚಕ
  1. ಅತಿಯಾಗಿ ಎಳೆದ, ತುಯ್ದ.
  2. (ಸಾಧನಸಂಪತ್ತು, ವ್ಯಕ್ತಿ, ಮೊದಲಾದವರಿಂದ) ಅತಿಯಾಗಿ ಕೋರಿದ; ದೊಡ್ಡ ಯಾ ಮಿತಿಮೀರಿದ ಪ್ರಮಾಣದಲ್ಲಿ ಅಪೇಕ್ಷಿಸಿದ.
  3. (ರೂಪಕವಾಗಿ) ಅತಿ–ಎಳೆದ, ಲಂಬಿಸಿದ.