overstretch ಓವರ್‍ಸ್ಟ್ರೆಚ್‍
ಸಕರ್ಮಕ ಕ್ರಿಯಾಪದ
  1. ಅತಿಯಾಗಿ ಎಳೆ: overstretch a bow ಬಿಲ್ಲನ್ನು ಅತಿಯಾಗಿ ಎಳೆ.
  2. (ಯಾವುದನ್ನೇ) ದಾಟಿಕೊಂಡು, ಹಾಯ್ದು–ಪ್ರಸರಿಸು: a bridge overstretching a river ಹೊಳೆಯೊಂದನ್ನು ಹಾಯ್ದು ಪ್ರಸರಿಸಿದ ಸೇತುವೆ.
  3. (ಸಾಧನ ಸಂಪತ್ತು, ವ್ಯಕ್ತಿ, ಮೊದಲಾದವರಿಂದ) ಅತಿಯಾದ ಪ್ರಮಾಣದಲ್ಲಿ ಕೋರು, ಅಪೇಕ್ಷಿಸು.
  4. (ರೂಪಕವಾಗಿ) ಅತಿಯಾಗಿ–ಎಳೆ, ತುಯ್ಯು, ಲಂಬಿಸು: overstretch an argument ವಾದವನ್ನು ಅತಿಯಾಗಿ ಲಂಬಿಸು.