See also 2overstress
1overstress ಓವರ್‍ಸ್ಟ್ರೆಸ್‍
ಸಕರ್ಮಕ ಕ್ರಿಯಾಪದ
  1. ಅತಿ ಒತ್ತಡ ಹೇರು, ಹಾಕು.
  2. ಬಹಳ ಒತ್ತಿ ಹೇಳು.
See also 1overstress
2overstress ಓವರ್‍ಸ್ಟ್ರೆಸ್‍
ನಾಮವಾಚಕ
  1. ಅತಿ ಒತ್ತಡ.
  2. ಅತಿ ಪ್ರಾಧಾನ್ಯ, ಪ್ರಾಮುಖ್ಯ.