See also 2overstrain
1overstrain ಓವರ್‍ಸ್ಟ್ರೇನ್‍
ಸಕರ್ಮಕ ಕ್ರಿಯಾಪದ
  1. (ತಡೆಯಲಾಗದಷ್ಟು)
    1. ಬಲಪ್ರಯೋಗಿಸು.
    2. ಹೊರೆ ಹೇರು.
    3. ದುಡಿ.
    4. ಬಳಲಿಸು; ದಣಿಸು.
  2. (ಆತ್ಮಾರ್ಥಕ) (ತಡೆಯಲಾಗದಷ್ಟು ದುಡಿಮೆಯಿಂದ ತನ್ನನ್ನೇ) ದಣಿಸಿಕೊ; ಬಳಲಿಸಿಕೊ.
See also 1overstrain
2overstrain ಓವರ್‍ಸ್ಟ್ರೇನ್‍
ನಾಮವಾಚಕ

(ಅತಿ ಹೊರೆ, ದುಡಿಮೆ, ಮೊದಲಾದವುಗಳಿಂದಾದ) ವಿಪರೀತ ಬಳಲಿಕೆ; ಅತಿ ಪ್ರಯಾಸ; ಅತಿಶ್ರಮ.