overstowage ಓವರ್‍ಸ್ಟೋಇಜ್‍
ನಾಮವಾಚಕ

(ನೌಕಾಯಾನ) (ಮುಂಚೆ ಕೆಳಗಿಳಿಸಬೇಕಾದ ಸರಕುಗಳನ್ನು ಅನಂತರ ಇಳಿಸಬೇಕಾದ ಸರಕುಗಳ ಅಡಿಯಲ್ಲಿ ಹುಗಿದು ಹೋಗುವಂತೆ ಹಾಕಿದ) ಅತಿ ಹುಗಿತ.