See also 2overstock
1overstock ಓವರ್‍ಸ್ಟಾಕ್‍
ಸಕರ್ಮಕ ಕ್ರಿಯಾಪದ

(ಸರಕನ್ನು) ಅತಿಯಾಗಿ ಕೂಡಿ ಹಾಕು; ಮಿತಿಮೀರಿ ಸಂಗ್ರಹಿಸು: we are overstocked in this commodity ಈ ಸರಕನ್ನು ನಾವು ಅತಿಯಾಗಿ ಸಂಗ್ರಹಿಸಿಬಿಟ್ಟಿದ್ದೇವೆ.

See also 1overstock
2overstock ಓವರ್‍ಸ್ಟಾಕ್‍
ನಾಮವಾಚಕ

ಅತಿ ಸಂಗ್ರಹ; (ಅಗತ್ಯಕ್ಕಿಂತ ಯಾ ಬೇಡಿಕೆಗಿಂತ) ಹೆಚ್ಚು ಪ್ರಮಾಣದ ಸಂಗ್ರಹ.