overstep ಓವರ್‍ಸ್ಟೆಪ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ overstepped; ವರ್ತಮಾನ ಕೃದಂತ overstepping).
  1. ಎಲ್ಲೆ ಮೀರಿ ಹೆಜ್ಜೆ ಇಡು; ಗೆರೆದಾಟು; ಉಲ್ಲಂಘಿಸಿ ಹೋಗು; ಅತಿಕ್ರಮಿಸು: overstep one’s authority ತನ್ನ ಅಧಿಕಾರದ ಎಲ್ಲೆಯನ್ನು ಅತಿಕ್ರಮಿಸು.
  2. (ಕೆಲವು ಶಿಷ್ಟ ನಡವಳಿಕೆಗಳನ್ನು) ಮೀರು; ಉಲ್ಲಂಘಿಸು.