See also 2oversteer
1oversteer ಓವರ್‍ಸ್ಟಿಅರ್‍
ಅಕರ್ಮಕ ಕ್ರಿಯಾಪದ

(ಮೋಟಾರು ವಾಹನದ ವಿಷಯದಲ್ಲಿ) ಅತಿಕಡಿದಾಗಿ ತಿರುಗು; ಅಪೇಕ್ಷಿತವಾದುದಕ್ಕಿಂತ ಹೆಚ್ಚು ಕಡಿದಾಗಿ ತಿರುಗು.

See also 1oversteer
2oversteer ಓವರ್‍ಸ್ಟಿಅರ್‍
ನಾಮವಾಚಕ

(ಮೋಟಾರು ವಾಹನ) ಅಪೇಕ್ಷಿತವಾದುದಕ್ಕಿಂತ ಹೆಚ್ಚು ಕಡಿದಾಗಿ ತಿರುಗುವಿಕೆ.