overstate ಓವರ್‍ಸ್ಟೇಟ್‍
ಸಕರ್ಮಕ ಕ್ರಿಯಾಪದ

ಅತಿ ಮಾಡಿ ಹೇಳು; ಉತ್ಪ್ರೇಕ್ಷಿಸು; ಅತಿಶಯೋಕ್ತಿಯಲ್ಲಿ ಪ್ರತಿಪಾದಿಸು, ನಿರೂಪಿಸು: overstate one’s position in a controversy ವಾದದಲ್ಲಿ ತನ್ನ ನಿಲುವನ್ನು ಉತ್ಪ್ರೇಕ್ಷಿಸಿ ಹೇಳು.