overstaff ಓವರ್‍ಸ್ಟಾಹ್‍
ಸಕರ್ಮಕ ಕ್ರಿಯಾಪದ

ಹೆಚ್ಚು ಸಿಬ್ಬಂದಿ, ಅಧಿಕ ಸಿಬ್ಬಂದಿ–ನೇಮಿಸು; ಅಗತ್ಯವಾದುದಕ್ಕಿಂತ ಹೆಚ್ಚು ಸಂಖ್ಯೆಯ ನೌಕರರನ್ನು ನೇಮಕಮಾಡು.