overspread ಓವರ್‍ಸ್ಪ್ರೆಡ್‍
ಸಕರ್ಮಕ ಕ್ರಿಯಾಪದ
  1. (ಭೂತರೂಪ ಮತ್ತು ಭೂತಕೃದಂತ ಅದೇ). ಮೇಲೆ ಯಾ ಮೇಲೆಲ್ಲ–ಹರಡು, ವ್ಯಾಪಿಸು, ಪ್ರಸರಿಸು: a blush overspread her ಆಕೆಯ ಮುಖದ ಮೇಲೆ ಕೆಂಪರಡಿತು.
  2. ಮೇಲ್ಮೈ ಮೇಲೆ–ಕವಿದಿರು, ಆವರಿಸಿರು.
  3. (ಮುಖ್ಯವಾಗಿ ಭೂತಕೃದಂತದಲ್ಲಿ) ಕವಿ; ಆವರಿಸು; ಆಚ್ಛಾದಿಸು: mountains overspread with trees ಮರಗಳಿಂದ ಕವಿದ ಮಲೆಗಳು.