See also 2overspill
1overspill ಓವರ್‍ಸ್ಪಿಲ್‍
ಸಕರ್ಮಕ ಕ್ರಿಯಾಪದ

ತುಂಬಿ ಹೊರಕ್ಕೆ ಹರಿ; ತುಂಬಿ ತುಳುಕು.

See also 1overspill
2overspill ಓವರ್‍ಸ್ಪಿಲ್‍
ನಾಮವಾಚಕ
  1. ತುಂಬಿ ಹೊರಕ್ಕೆ ಹರಿಯುವುದು; ತುಂಬಿ ತುಳುಕುವಿಕೆ.
  2. (ತುಂಬಿದ ಬಳಿಕ ಆಗುವ) ಹೊರ–ಸುರಿವು, ಹರಿವು, ಪ್ರವಾಹ.
  3. (ರೂಪಕವಾಗಿ) (ಬೇರೆಲ್ಲಾದರೂ ವಾಸಿಸಲು ನಾಡನ್ನೋ ನಗರವನ್ನೋ ತೊರೆದು ಹೋಗುವ ನಾಡಿನ) ಮಿಗಿಲು ಜನ; ಮಿಗಿಲು ವಲಸೆಗಾರರು.