overspecialize ಓವರ್‍ಸ್ಪೆಷಲೈಸ್‍
ಅಕರ್ಮಕ ಕ್ರಿಯಾಪದ

ಅತ್ಯಧ್ಯಯನ–ಮಾಡು, ನಡೆಸು; ಒಂದು ವಿಷಯಕ್ಕೆ ಯಾ ಕ್ಷೇತ್ರಕ್ಕೆ ಯಾ ಅಂಶಕ್ಕೆ ಅತಿಯಾದ ಗಮನಕೊಟ್ಟು ವಿಶೇಷಾಧ್ಯಯನ ಮಾಡು.