overspecialization ಓವರ್‍ಸ್ಪೆಷಲೈಸೇಷನ್‍
ನಾಮವಾಚಕ

ಅತ್ಯಧ್ಯಯನ; ಯಾವುದೇ ಕ್ಷೇತ್ರಕ್ಕೆ ಯಾ ಅಂಶಕ್ಕೆ ಅತಿಯಾದ ಗಮನಕೊಟ್ಟು ಮಡುವ ವಿಶೇಷಾಧ್ಯಯನ.