oversoul ಓವರ್‍ಸೋಲ್‍
ನಾಮವಾಚಕ
  1. (ತತ್ತ್ವಶಾಸ್ತ್ರ) (ಮುಖ್ಯವಾಗಿ ಅಂತರ್ಬೋಧವಾದದಲ್ಲಿ) ವಿಶ್ವಚೈತನ್ಯ; (ಎಲ್ಲ ಜೀವಿಗಳ ಆತ್ಮಗಳನ್ನೂ ಒಳಗೊಂಡ) ವಿಶ್ವಾತ್ಮ.
  2. ಭಗವಂತ; ದೇವರು; ಈಶ್ವರ; ಎಲ್ಲ ಮಾನವಾತ್ಮಗಳನ್ನೂ ಒಳಗೊಂಡು ವಿಶ್ವವನ್ನು ಚೇತನಗೊಳಿಸುತ್ತಿರುವ ಚೈತನ್ಯ.