oversolicitude ಓವರ್‍ಸಲಿಸಿಟ್ಯೂಡ್‍
ನಾಮವಾಚಕ
  1. (ಯಾವುದೇ ವಸ್ತುವಿನ ಯಾ ವಿಷಯದ ಬಗೆಗೆ) ಅತ್ಯಾತುರ; ಅತಿ ಉತ್ಸುಕತೆ.
  2. (ಒಬ್ಬರ ಆರೋಗ್ಯ, ಯೋಗಕ್ಷೇಮ, ಮೊದಲಾದವುಗಳ ವಿಷಯದಲ್ಲಿ) ಅತಿಚಿಂತೆ; ಅತಿವ್ಯಾಕುಲ; ಮಿತಿಮೀರಿದ ಕಳವಳ.