oversolicitous ಓವರ್‍ಸಲಿಸಿಟಸ್‍
ಗುಣವಾಚಕ
  1. ಅತಿ ಆತುರಪಡುವ; (ಯಾವುದೇ ವಸ್ತುವಿನ ಯಾ ವಿಷಯದ ಬಗೆಗೆ) ಅತಿ ಉತ್ಸುಕನಾದ.
  2. (ಒಬ್ಬರ ಆರೋಗ್ಯ, ಯೋಗಕ್ಷೇಮ, ಮೊದಲಾದವುಗಳ ಬಗೆಗೆ) ವಿಪರೀತ ಕಳಕಳಿಪಡುವ; ಅತಿ ಚಿಂತಿಸುವ; ಅತಿ ವ್ಯಾಕುಲಗೊಳ್ಳುವ.