oversold ಓವರ್‍ಸೋಲ್ಡ್‍
ಗುಣವಾಚಕ
  1. ಅತಿಯಾಗಿ ಮಾರಲ್ಪಟ್ಟ; ನಿಗದಿಯಾದ ಪ್ರಮಾಣಕ್ಕಿಂತಲೂ ಮೀರಿ ಮಾರಲಾದ.
  2. ತೀರ ಹೊಗಳಿ ಹೊಗಳಿ ಹಳಸಲಾಗಿಸಿದ.