oversleeve ಓವರ್‍ಸ್ಲೀವ್‍
ನಾಮವಾಚಕ

ಮುಂತೋಳು ಹೊದಿಕೆ; ಷರ್ಟಿನ ತೋಳುಪಟ್ಟಿಯ ರಕ್ಷಣೆಗಾಗಿ ಅದರ ಮೇಲೆ ತಗುಲಿಸಿಕೊಳ್ಳುವ ಬೇರೊಂದು ತೋಳು ಪಟ್ಟಿ.