oversleep ಓವರ್‍ಸ್ಲೀಪ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ overslept).
ಸಕರ್ಮಕ ಕ್ರಿಯಾಪದ
  1. ಹೊತ್ತು ಮೀರಿ ನಿದ್ರಿಸು.
  2. ಗಡು ಮೀರಿ ನಿದ್ರಿಸು.
ಅಕರ್ಮಕ ಕ್ರಿಯಾಪದ

ಅತಿ ನಿದ್ರಿಸು; ಕಾಲ ಮೀರಿ ನಿದ್ದೆ ಮಾಡು.