See also 2overslaugh
1overslaugh ಓವರ್‍ಸ್ಲಾ
ನಾಮವಾಚಕ
  1. (ಬ್ರಿಟಿಷ್‍ ಪ್ರಯೋಗ) (ಸೈನ್ಯ) (ಹೆಚ್ಚು ಪ್ರಮುಖವಾದ ಬೇರೆ ಕೆಲಸದ ಆದ್ಯತೆಯಿಂದಾಗಿ ಮಾಮೂಲಿನ) ಕರ್ತವ್ಯಕ್ಕೆ ವಿನಾಯಿತಿ.
  2. (ಅಮೆರಿಕನ್‍ ಪ್ರಯೋಗ) (ನದಿಯ ಮೇಲೆ ನೌಕಾಯಾನಕ್ಕೆ ಅಡ್ಡಿಯಾಗುವ ಮಣ್ಣುದಿಬ್ಬವೇ ಮೊದಲಾದ) ಅಡಚಣೆ.
See also 1overslaugh
2overslaugh ಓವರ್‍ಸ್ಲಾ
ಸಕರ್ಮಕ ಕ್ರಿಯಾಪದ

(ಅಮೆರಿಕನ್‍ ಪ್ರಯೋಗ)

  1. ಅತಿಕ್ರಮ ಬಡತಿ ಕೊಡು; ಒಬ್ಬನಿಗೆ ಸಲ್ಲಬೇಕಾದ ಬಡತಿಯನ್ನು ಅವನಿಗೆ ಕೊಡದೆ ಅವನಿಗಿಂತ ಕೆಳದರ್ಜೆಯವನಿಗೆ ಕೊಡು.
  2. ಅಡ್ಡಿ ಒಡ್ಡು; ಅಡಚಣೆ ತಂದು ಹಾಕು.
  3. ಪರಿಗಣಿಸದಿರು; ಪರಿಗಣನೆಗೆ ತೆಗೆದುಕೊಳ್ಳದಿರು.
  4. (ಬ್ರಿಟಿಷ್‍ ಪ್ರಯೋಗ) (ಸೈನ್ಯ) ಬೇರೊಂದು ಕರ್ತವ್ಯದ ಆದ್ಯತೆಯಿಂದಾಗಿ (ಒಬ್ಬನ) ಮಾಮೂಲಿನ ಕರ್ತವ್ಯಕ್ಕೆ ವಿನಾಯಿತಿ ನೀಡು.