oversimplification ಓವರ್‍ಸಿಂಪ್ಲಿಹಿಕೇಷನ್‍
ನಾಮವಾಚಕ

ಅತಿ ಸರಳೀಕರಣ:

  1. ವಿಷಯವನ್ನು ಅಸ್ಪಷ್ಟವಾಗುವಷ್ಟು ಯಾ ತಪ್ಪಾಗುವಷ್ಟು ಅತಿ ಸರಳಗೊಳಿಸುವಿಕೆ.
  2. ಜಟಿಲವಾದ, ತೀವ್ರವಾದ ಯಾ ಗುರುತರವಾದ ಸಮಸ್ಯೆಯನ್ನು ಯಾ ವಿಷಯವನ್ನು ಅತಿ ಲಘುವಾಗಿ ಭಾವಿಸುವುದು, ಹೇಳುವುದು, ವಿವರಿಸುವುದು.