See also 2oversigned
1oversigned ಓವರ್‍ಸೈನ್ಡ್‍
ಗುಣವಾಚಕ

ಸಹಿದಾರನ; (ದಸ್ತಾವೇಜು ಮೊದಲಾದವುಗಳ ಮೇಲ್ಗಡೆಯಲ್ಲಿ ಯಾ ಆದಿಯಲ್ಲಿ) ಸಹಿ ಹಾಕಿರುವವನು ಯಾ ಸಹಿ ಹಾಕಿರುವವನಿಗೆ ಸಂಬಂಧಿಸಿದ.

See also 1oversigned
2oversigned ಓವರ್‍ಸೈನ್ಡ್‍
ನಾಮವಾಚಕ

ಸಹಿದಾರ; ರುಜುಗಾರ; ದಸ್ತಾವೇಜು ಮೊದಲಾದವುಗಳ ಮೇಲ್ಗಡೆಯಲ್ಲಿ ಯಾ ಆದಿಯಲ್ಲಿ ಸಹಿ ಹಾಕಿರುವವನು.