oversight ಓವರ್‍ಸೈಟ್‍
ನಾಮವಾಚಕ
  1. (ವಿರಳ ಪ್ರಯೋಗ) ಮೇಲ್ವಿಚಾರಣೆ; ಮೇಲುಸ್ತುವಾರಿ.
  2. ಗಮನಿಸದಿರುವಿಕೆ; ಗಮನ ಕೊಡದಿರುವುದು; ಅಲಕ್ಷ್ಯ; ಅನವಧಾನ; ಅಜಾಗರೂಕತೆ.
  3. ಅಜಾಗರೂಕತೆಯ ತಪ್ಪು; ಅನವಧಾನದಿಂದ ಆದ ಪ್ರಮಾದ.