See also 2overside  3overside
1overside ಓವರ್‍ಸೈಡ್‍
ಕ್ರಿಯಾವಿಶೇಷಣ
  1. ಹಡಗಿನ ಮಗ್ಗುಲಿನಿಂದ, ಪಕ್ಕದಿಂದ (ಸಮುದ್ರ, ದೋಣಿ, ಮೊದಲಾದವಕ್ಕೆ).
  2. (ಗ್ರಾಮಹೋನ್‍ ರೆಕಾರ್ಡಿನ) ಹಿಂದುಗಡೆಯಲ್ಲಿ; ಹಿಂಬದಿಯಲ್ಲಿ; ಇನ್ನೊಂದು ಕಡೆಯಲ್ಲಿ; ಹಿಮ್ಮಗ್ಗುಲಲ್ಲಿ; ಹಿಂಪಾರ್ಶ್ವದಲ್ಲಿ.
See also 1overside  3overside
2overside ಓವರ್‍ಸೈಡ್‍
ಗುಣವಾಚಕ
  1. ಹಡಗಿನ ಪಕ್ಕದ ಮೇಲಿನಿಂದ ಇಳಿಸಿದ, ತಳ್ಳಿದ.
  2. (ಗ್ರಾಮಹೋನ್‍ ರೆಕಾರ್ಡಿನ) ಹಿಂಬದಿಯ; ಇನ್ನೊಂದು–ಪಕ್ಕದ, ಕಡೆಯ; ಹಿಮ್ಮಗ್ಗುಲಿನ; ಹಿಂಭಾಗದ; ಹಿಂಪಾರ್ಶ್ವದ.
See also 1overside  2overside
3overside ಓವರ್‍ಸೈಡ್‍
ನಾಮವಾಚಕ

ಗ್ರಾಮಹೋನ್‍ ರೆಕಾರ್ಡಿನ ಇನ್ನೊಂದು–ಕಡೆ, ಪಕ್ಕ; ಹಿಂಬದಿ; ಹಿಂಭಾಗ; ಹಿಂಪಾರ್ಶ್ವ.