overshoe ಓವರ್‍ಷೂ
ನಾಮವಾಚಕ

(ತೊಟ್ಟಿರುವ ಜೋಡಿನ ಮೇಲೆ ತೊಡುವ, ಮುಖ್ಯವಾಗಿ ತಂಡಿ ತಾಕದಂತಹ, ಒಳಕ್ಕೆ ನೀರಿಳಿಯದ) ಮೇಲ್ಜೋಡು.