overshine ಓವರ್‍ಷೈನ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ overshone).
  1. (ತೇಜಸ್ಸು, ಶ್ರೇಷ್ಠತೆ, ಮೊದಲಾದವುಗಳಲ್ಲಿ ಇತರರಿಗಿಂತ) ಹೆಚ್ಚಾಗಿ ಶೋಭಿಸು; ಮೀರಿ ಪ್ರಕಾಶಿಸು.
  2. (ಬೇರೊಂದಕ್ಕಿಂತ) ಹೆಚ್ಚಾಗಿ ಹೊಳೆ; ಪ್ರಕಾಶದಲ್ಲಿ (ಬೇರೊಂದಕ್ಕಿಂತ) ಮಿಗಿಲಾಗು; (ಬೇರೊಂದನ್ನು) ಮೀರಿಸು.
  3. (ಪ್ರಾಚೀನ ಪ್ರಯೋಗ) (ಒಂದರ ಮೇಲೆ) ಹೊಳೆ; ಪ್ರಕಾಶ ಬೀರು.